Challenging star is loved by everyone in the industry. He supports all the fresh and young talent of the industry. <br /> <br />ಹೊಸ ಪ್ರತಿಭೆಗಳನ್ನ ದರ್ಶನ್ ಪ್ರೋತ್ಸಾಹಿಸುತ್ತಾರೆ. ದರ್ಶನ್ ಹೊಸಬರ ಚಿತ್ರಗಳ ಮುಹೂರ್ತಕ್ಕೆ ಹೋಗ್ತಾರೆ, ಹೊಸಬರ ಸಿನಿಮಾಗಳ ಟ್ರೈಲರ್ ಹಾಗೂ ಹಾಡುಗಳನ್ನ ರಿಲೀಸ್ ಮಾಡ್ತಾರೆ, ಸ್ನೇಹಿತರ ಚಿತ್ರಗಳಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸ್ತಾರೆ, ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಭೆಗಳನ್ನ ಪ್ರೋತ್ಸಾಹಿಸುತ್ತಾರೆ <br />